New Katha Varnika is now on Google Play — read Telugu stories on your phone. Learn more
ಅನಿರೀಕ್ಷಿತಾ ಮದುವೆ – 4

ಅನಿರೀಕ್ಷಿತಾ ಮದುವೆ – 4

ಆರ್ಯನ್ ಹೊರಗೆ ಬಂದು ಕಾರಿನಲ್ಲಿ ಕುಳಿತು ಕಾರು ಸ್ಟಾರ್ಟ್ ಮಾಡಿದ… ಕಾರಿನ ಶಬ್ದ ಕೇಳಿ ಮನೋಜ್ ಮತ್ತು ಉಳಿದವರು ಹೊರಗೆ ಓಡಿ ಬಂದರು. ಇವರು ಹೋಗುವಷ್ಟರಲ್ಲಿ ಆರ್ಯನ್ ಹೊರಟು ಹೋಗಿದ್ದ…

ಇವನು ಅಸಲು ಯಾಕೆ ಹೀಗೆ ಬಿಹೇವ್ ಮಾಡುತ್ತಿದ್ದಾನೋ ಏನೋ, ನನಗೇನು ಅರ್ಥವಾಗುತ್ತಿಲ್ಲ…

Premium Premium reading Full story · from ₹69
Sign in to continue